ಎಜ್ ಬಾಸ್ಟನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿಯ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ 31 ರನ್ ಗಳಿಂದ ಸೋತಿತ್ತು. ಪಂದ್ಯದ ಸೋಲಿನಿಂದ ಹೊರಬರಲು, ಗೆಲುವಿನೆಡೆಗೆ ಮಾನಸಿಕವಾಗಿ ತಯಾರಾಗಲು ಸಚಿನ್ ತೆಂಡೂಲ್ಕರ್, ಕೊಹ್ಲಿಗೆ ಅಪೂರ್ವ ಸಲಹೆ ನೀಡಿದ್ದಾರೆ.
India are playing England in their second encounter of the 5 match test series . Watch the video for some initeresting facts about the match